ತಮ್ಮ ನೆಚ್ಚಿನ ನಾಯಿ ಜೊತೆ ರಾಹುಲ್ ಗಾಂಧಿ ಫನ್ ಡ್ರೈವ್ | ವೈರಲ್ ಆಯ್ತು ಫೋಟೋ

  • 5 years ago
Rahul Gandhi goes for a fun ride with his pet dog Pidi. This photo goes viral on Twitter
ಲೋಕಸಭೆ ಚುನಾವಣೆಯ ಸೋಲು, ಕಾಂಗ್ರೆಸ್ ಅಧ್ಯಕ್ಷಗಿರಿಯ ರಾಜೀನಾಮೆ, ಪಕ್ಷ ಪುನರ್ ಸಂಘಟನೆಯ ಚಿಂತನೆ ಹೀಗೆಲ್ಲ ಸಾಲು ಸಾಲು ಭಾರಗಳನ್ನು ಹೊತ್ತಿರುವ ರಾಹುಲ್ ಗಾಂಧಿ ಏನು ಮಾಡುತ್ತಿರಬಹುದು? ಸದ್ಯಕ್ಕೆ ಅವರು ಸಾರ್ವಜನಿಕರ ಕಣ್ಣಿನಿಂದ ದೂರವೇ ಉಳಿದಿದ್ದಾರೆ. ಈ ಸೋಲುಗಳ ಹತಾಶೆಯಿಂದ ಹೊರಬರಲು ರಾಹುಲ್ ಗಾಂಧಿ ಮುಂದಾಗಿದ್ದಾರೆ. ತಮ್ಮ ಪ್ರೀತಿಯ ನಾಯಿಯನ್ನು ಕಾರಿನಲ್ಲಿ ಕೂರಿಸಿಕೊಂಡು ಅವರು ಫನ್ ರೈಡ್ ತೆರಳಿದ್ದಾರೆ.

Recommended