Lok Sabha Elections 2019 : ಸುಮಲತಾ, ನಿಖಿಲ್‍ರನ್ನು ಕಾಯ್ತಿದೆ ಚುನಾವಣೆ ಆಯೋಗ

  • 5 years ago
ಲೋಕಸಭೆ ಚುನಾವಣೆ ಕೆಲವು ಸಿನಿಮಾಗಳಿಗೆ ತಲೆ ನೋವು ತಂದಿದೆ. ತಾವಾಯ್ತು ತಮ್ಮ ಸಿನಿಮಾ ಆಯ್ತು ಅಂತ ಬಿಡುಗಡೆಗೆ ಎಲ್ಲಾ ತಯಾರಿ ಮಾಡಿಕೊಳ್ಳುತ್ತಿದ್ದ ಸಿನಿಮಾಗಳಿಗೆ ಚುನಾವಣೆ ಆಯೋಗ ಬ್ರೇಕ್ ಹಾಕುವ ಸಾಧ್ಯತೆ ಇದೆ.


Ram gopal varma lakshmis ntr , nikhil kumar's kurukshetra, sumalatha d/o parvathamma, upendra's i love you and vivek oberoi Pm Narendra modi movies are in trouble.


Recommended