Skip to playerSkip to main contentSkip to footer
  • 5/17/2019
ಭಾರತಕ್ಕೆ ಎರಡು ವಿಶ್ವಕಪ್‌ಗಳನ್ನು ಗೆದ್ದುಕೊಟ್ಟ ಏಕೈಕ ನಾಯಕ ಎಂ.ಎಸ್‌ ಧೋನಿ, ಟೀಮ್‌ ಇಂಡಿಯಾದಲ್ಲಿ ಶಿಸ್ತು ಕಾಯ್ದುಕೊಳ್ಳಲು ಹೊಸ ಆಲೋಚನೆಗಳನ್ನು ತರುತ್ತಿದ್ದರು ಎಂದು ಭಾರತ ಕ್ರಿಕೆಟ್‌ ತಂಡದ ಮಾಜಿ ಮಾನಸಿಕ ಸ್ಥಿತಿ ಸುಧಾರಣೆಯ ತರಬೇತುದಾರ (ಮೆಂಟಲ್‌ ಕಂಡೀಷನಿಂಗ್‌ ಕೋಚ್‌) ಪ್ಯಾಡಿ ಅಪ್ಟನ್‌ ಹೇಳಿದ್ದಾರೆ.
MS Dhoni, the only captain who has won two World Cups for India, has brought new ideas for discipline in Team India, said Paddy Upton, a former mental condition coach of India's mental condition.

Category

🥇
Sports

Recommended