ಮೈತ್ರಿ ಸರ್ಕಾರದಲ್ಲಿ ಮತ್ತೆ ಎದ್ದ ಅಸಮಾಧಾನ | Oneindia Kannada

  • 5 years ago
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಮತ್ತೆ ಮುಖ್ಯಮಂತ್ರಿ ಆದರೆ ಒಳಿತು ಎನ್ನುವ ಮೂಲಕ ಚಿಕ್ಕಬಳ್ಳಾಪುರ ಶಾಸಕ ಕೆ. ಸುಧಾಕರ್ ಹೇಳಿದ್ದಾರೆ. ಇದರಿಂದ ರಾಜ್ಯದಲ್ಲಿನ ಸಮ್ಮಿಶ್ರ ಸರ್ಕಾರದ ನಾಯಕತ್ವದ ಕುರಿತು ಶಾಸಕರಲ್ಲಿ ಇರುವ ಅಸಮಾಧಾನ ಪುನಃ ಪ್ರಕಟಗೊಂಡಿದೆ.

Chikkaballapur Congress MLA K Sudhakar in Kolar said that, Karnataka need a strong government after Lok Sabha elections. So it will be better to have Siddaramaiah as CM again.

Recommended