ಸನ್ ರೈಸರ್ಸ್ ತಂಡಕ್ಕೆ ಶಾಕ್ ನೀಡಿದ ವಾರ್ನರ್, ಬೇರ್ಸ್ಟೋವ್..!? | Oneindia kannada

  • 5 years ago
ಮುಂಬರುವ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಸಲುವಾಗಿ ಪೂರ್ವಾಭಾವಿ ಸಿದ್ಧತೆಗೆ ಇಂಗ್ಲೆಂಡ್‌ ತಂಡ ಐರ್ಲೆಂಡ್‌ ಮತ್ತು ಪಾಕಿಸ್ತಾನ ವಿರುದ್ಧದ ಏಕದಿನ ಕ್ರಿಕೆಟ್‌ ಸರಣಿಗಳನ್ನಾಡಲಿದ್ದು, ಐಪಿಎಲ್‌ನಲ್ಲಿ ವಿವಿಧ ಫ್ರಾಂಚೈಸಿ ತಂಡಗಳಲ್ಲಿ ಆಡುತ್ತಿರುವ ಇಂಗ್ಲೆಂಡ್‌ ಆಟಗಾರರು ಏಪ್ರಿಲ್‌ 28ರಂದು ತಾಯ್ನಾಡಿಗೆ ಹಿಂದಿರುಗಲಿದ್ದಾರೆ

England will play one-day cricket series against Ireland and Pakistan for the preparations for the upcoming ODI Cricket World Cup, with England players playing on various franchise teams in the IPL to return home on April 2.

Recommended