Lok Sabha Elections 2019: ಲಖನ್ ಜಾರಕಿಹೊಳಿ ರಮೇಶ್ ಜಾರಕಿಹೊಳಿ ಬಗ್ಗೆ ಹೇಳಿದ್ದೇನು? | Oneindia Kannada

  • 5 years ago
Ramesh Jarakiholi might resign and seek re-election as BJP candidate hinted forest minister Satish Jarakiholi. Gokak MLA Ramesh Jarakiholi upset with Congress leaders after he dropped form H.D.Kumaraswamy cabinet. Now Lakhan Jarkiholi clarifies the confusions

ಜಾರಕಿಹೊಳಿ ಕುಟುಂಬದ ಮತ್ತೊಬ್ಬರು ರಾಜಕೀಯಕ್ಕೆ ಎಂಟ್ರಿಯಾಗುವ ಸುಳಿವನ್ನು ಸತೀಶ್ ಜಾರಕಿಹೊಳಿ ನೀಡಿದ್ದರು. 'ಗೋಕಾಕ್ ಕ್ಷೇತ್ರವನ್ನು ಇನ್ನು ಮುಂದೆ ಲಖನ್ ಜಾರಕಿಹೊಳಿ ನೋಡಿಕೊಳ್ಳಲಿದ್ದಾರೆ' ಎಂದು ಸತೀಶ್ ಜಾರಕಿಹೊಳಿ ಹೇಳಿದ ಬೆನ್ನಲ್ಲೇ ಇದೀಗ ಸ್ವತಃ ಲಖನ್ ಜಾರಕಿಹೊಳಿ ಹೇಳಿದ್ದೇನು. ತಿಳಿಯಲು ಈ ವಿಡಿಯೋ ನೋಡಿ

Recommended