Lok Sabha Elections 2019 : ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರ ಆಸ್ತಿ ಮೌಲ್ಯ ಎಷ್ಟು ಗೊತ್ತಾ? | Oneindia Kannada
  • 5 years ago
Lok Sabha Elections 2019 : ಕಾಂಗ್ರೆಸ್ ಅಧ್ಯಕ್ಷರಾದ ರಾಹುಲ್ ಗಾಂಧಿ ಅವರ ಆಸ್ತಿ ಮೌಲ್ಯ 9.4 ಕೋಟಿ ರುಪಾಯಿ ಇದ್ದದ್ದು ಕಳೆದ ಐದು ವರ್ಷಗಳಲ್ಲಿ 15.88 ಕೋಟಿ ರುಪಾಯಿಗೆ ಏರಿಕೆ ಆಗಿದೆ. 2019ರ ಲೋಕಸಭಾ ಚುನಾವಣೆಗೆ ವಯನಾಡು ಲೋಕಸಭಾ ಕ್ಷೇತ್ರದಿಂದ ಗುರುವಾರ ಅವರು ನಾಮಪತ್ರ ಸಲ್ಲಿಸುವ ವೇಳೆ ನೀಡಿದ ಅಫಿಡವಿಟ್ ನಲ್ಲಿ ಈ ಸಂಗತಿ ಬಯಲಾಗಿದೆ.

ಲೋಕಸಭೆ ಚುನಾವಣೆ 2019 : Congress chief Rahul Gandhi's assets rose from 9.4 crore to 15.88 crore over the last five years, revealed the affidavit he filed today for his candidature in Kerala's Wayanad seat.
Recommended