Ashlesha Nakshatra : ಆಶ್ಲೇಷ ನಕ್ಷತ್ರ ಮಕ್ಕಳ ಮೇಲೆ ಪರಿಣಾಮ ಬೀರುವುದು ಹೇಗೆ? | Oneindia Kannada

  • 5 years ago
Ashlesha Nakshatra's planetary lord is Mercury or Budha. Its presiding deities are the Nāgas. The Nakshatra's symbol is a coiled serpent. It is a trikshna or sharp nakshatra. Its animal symbol is the male cat. Here is an detailed explanation by Kannada well known astrologer Harshastri Guruji

ಭಾರತೀಯ ವೇದಾಂಗ ಜ್ಯೋತಿಷ್ಯ ಶಾಸ್ತ್ರದಲ್ಲಿ 27 ನಕ್ಷತ್ರಗಳನ್ನು ಮಾತ್ರ ಗಣನೆಗೆ ತೆಗೆದುಕೊಂಡಿದ್ದು, ಅದರಲ್ಲಿ ಕೆಲವು ನಕ್ಷತ್ರಗಳಿಗೆ ಹೆಚ್ಚಿನ ಪ್ರಾಧ್ಯಾನತೆಯನ್ನು ಕೊಟ್ಟಿರುತ್ತಾರೆ. ಆಶ್ಲೇಷಾ ನಕ್ಷತ್ರದ ವಿಚಾರದಲ್ಲಿ ದ್ವಿಮುಖ ಘಟಕಗಳು ಇಲ್ಲಿ ಆರೂಢವಾಗಿತ್ತವೆ ಎಂಬುದೊಂದು ವಿಶೇಷ. ಪ್ರಖ್ಯಾತ ಜ್ಯೋತಿಷಿಗಳು ಶ್ರೀ ಹರಿಶಾಸ್ತ್ರಿ ಗುರೂಜಿಗಳು ಇದೀಗ ಆಶ್ಲೇಷ ನಕ್ಷತ್ರದ ಬಗ್ಗೆ ಸಾಕಷ್ಟು ಮಾಹಿತಿಗಳನ್ನ ನೀಡಿದ್ದಾರೆ . ಈ ವಿಡಿಯೋ ನೋಡಿ