ದೋಸ್ತಿ ತಂತ್ರ ಬಿಜೆಪಿ 22 ಸ್ಥಾನ ಗೆಲ್ಲೋದು ಡೌಟ್..! | Oneindia Kannada

  • 5 years ago
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಕರ್ನಾಟಕದ ಮೇಲೆ ಕಣ್ಣಿಟ್ಟಿದ್ದು, ಹೇಗಾದರೂ ಮಾಡಿ 22 ಸ್ಥಾನಗಳನ್ನು ಗೆಲ್ಲಿಸಿಕೊಡುವಂತೆ ರಾಜ್ಯ ನಾಯಕರಿಗೆ ಟಾರ್ಗೆಟ್ ನೀಡಿದೆ. ಹೀಗಾಗಿಯೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಕುಂತಲ್ಲಿ, ನಿಂತಲ್ಲಿ 22 ಸೀಟು ಗೆದ್ದೇ ಗೆಲ್ಲುತ್ತೇವೆ ಎಂದು ಬಡಾಬಡಿಸುತ್ತಿದ್ದಾರೆ.

BJP high command has given target to the Karnataka state leaders to win 22 seats. BJP leaders are fighting for this reason.Likewise there is a lack of coordination between JDS-Congress leaders on the other side. Here is a detailed article on this

Recommended