IND vs AUS : ಸಚಿನ್ ದಾಖಲೆ ಸದ್ಯದಲ್ಲೇ ಉಡೀಸ್..! | Oneindia Kannada

  • 5 years ago
ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಅವರು ಮತ್ತೊಂದು ಶತಕ ಸಿಡಿಸಿದ್ದಾರೆ. ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಶತಕ ಬಾರಿಸಿದರು. ಈ ಶತಕ ಕೊಹ್ಲಿ ಅವರ 40ನೇ ಶತಕವಾಗಿದ್ದು, ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ 49ರ ದಾಖಲೆ ಶತಕಗಳತ್ತ ಮುನ್ನುಗ್ಗುತ್ತಿದ್ದಾರೆ.

Team India captain Virat Kohli has scored another century in the second ODI against Australia. this is Kohli's 40th century and he is near to break Tendulkar's record of 49 centuries.

Recommended