Lok Sabha Elections 2019 : ಈ ಕ್ಷೇತ್ರಗಳಿಗಾಗಿ ಪಟ್ಟು ಹಿಡಿದಿದೆ ಜೆಡಿಎಸ್ | ಕಾಂಗ್ರೆಸ್ ಗೆ ಸಂಕಟ

  • 5 years ago
Congress and JD(S) yet to final seat sharing for 2019 Lok Sabha Elections. JD(S) demanding for 12 seat. Congress not approved for sharing of the seat where party candidates won in 2014 elections.


ಜೆಡಿಎಸ್ ಮತ್ತು ಕಾಂಗ್ರೆಸ್ ನಡುವಿನ ಮೈತ್ರಿ ಮಾತುಕತೆ ಇನ್ನೂ ಅಂತಿಮ ಹಂತಕ್ಕೆ ಬಂದಿಲ್ಲ. ಕೆಲವು ಕ್ಷೇತ್ರಗಳ ಹಂಚಿಕೆಯಲ್ಲಿ ಇನ್ನೂ ಉಭಯ ಪಕ್ಷಗಳ ನಡುವೆ ಹೊಂದಾಣಿಕೆ ಮೂಡಿಲ್ಲ.

Recommended