ನವದೆಹಲಿಯ ವಿಮಾನ ನಿಲ್ದಾಣದಲ್ಲಿ ಸೌದಿ ಯುವರಾಜನನ್ನ ಆಲಂಗಿಸಿ ಸ್ವಾಗತಿಸಿದ ಮೋದಿ | Oneindia Kannada

  • 5 years ago
Saudi Crown Prince Mohammed bin Salman arrived on Tuesday evening on a two-day visit that is expected to focus on deepening strategic partnership between the two countries and deliver a strong message on terrorism. The crown prince reached the national capital shortly before 9 pm to a red carpet welcome.


ಸೌದಿಯ ಯುವ ರಾಜ ಮೊಹ್ಮದ್ ಬಿನ್ ಸಲ್ಮಾನ್ ಮಂಗಳವಾರ ನವದೆಹಲಿಗೆ ಆಗಮಿಸಿದ್ದಾರೆ. ಎರಡು ದಿನಗಳ ಅವರ ಭೇಟಿಯ ವೇಳೆ ಎರಡೂ ದೇಶಗಳ ಮಧ್ಯೆ ವ್ಯೂಹಾತ್ಮಕ ಪಾಲುದಾರಿಕೆಯನ್ನು ಗಟ್ಟಿಗೊಳಿಸುವ ಬಗ್ಗೆ ಹೆಚ್ಚಿನ ಗಮನ ವಹಿಸಲಾಗುತ್ತದೆ. ಹಾಗೂ ಇದೇ ಸಂದರ್ಭದಲ್ಲಿ ಭಯೋತ್ಪಾದನೆ ವಿರುದ್ಧ ಪ್ರಬಲ ಸಂದೇಶ ರವಾನಿಸಲಾಗುತ್ತದೆ.

Recommended