ಶ್ರೀಲಂಕಾ ವಿರುದ್ಧ ಗೆದ್ದಾಯ್ತು ಇನ್ನೇನಿದ್ರು ಭಾರತವೇ ಆಸ್ಟ್ರೇಲಿಯಾ ಟಾರ್ಗೆಟ್.! | Oneindia Kannada

  • 5 years ago
ಪ್ರವಾಸಿ ಶ್ರೀಲಂಕಾ ವಿರುದ್ಧ ತವರಿನಲ್ಲಿ ಎರಡು ಪಂದ್ಯಗಳ ಸರಣಿ ಜಯಿಸಿರುವ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಭಾರತಕ್ಕೆ ಪ್ರವಾಸ ಕೈಗೊಳ್ಳಲಿದೆ. ವಿರಾಟ್ ಕೊಹ್ಲಿ ಬಳಗ ಮತ್ತು ಆ್ಯರನ್ ಫಿಂಚ್ ಬಣ ಎರಡು ಟಿ20 ಮತ್ತು ಐದು ಏಕದಿನ ಪಂದ್ಯಗಳ ಏಕದಿನ ಸರಣಿಗಾಗಿ ಮುಖಾಮುಖಿಯಾಗಲಿದೆ.

The Australian cricket team will be touring India for a two-match t20 and 5 odi series.

Recommended