Lok Sabha Elections 2019 : ಕಡಪ ಲೋಕಸಭಾ ಕ್ಷೇತ್ರದ ಪರಿಚಯ | Oneindia Kannada

  • 5 years ago
Lok Sabha Elections 2019 : Kadapa is a major district of Rayalaseema in Andhra Pradesh. Kadapa (Gadap) means the gateway in Telugu. Kadapa is the northern gateway to Tirupati, a pilgrimage site. Kurnool to the north of this district, Chittor to the south, Anantapur to the west and Nellore districts to the east. Watch video to know more.

ಲೋಕಸಭೆ ಚುನಾವಣೆ 2019 : ಆಂಧ್ರಪ್ರದೇಶದ ರಾಯಲಸೀಮೆಯ ಪ್ರಮುಖ ಜಿಲ್ಲೆ ಕಡಪ. ಕಡಪ(ಗಡಪ) ಎಂದರೆ ತೆಲುಗು ಭಾಷೆಯಲ್ಲಿ ಹೆಬ್ಬಾಗಿಲು ಎಂದರ್ಥ. ಯಾತ್ರಾ ಸ್ಥಳವಾದ ತಿರುಪತಿಗೆ ಕಡಪ ನಗರವೇ ಉತ್ತರದ ಹೆಬ್ಬಾಗಿಲಿನಂತಿದೆ. ಈ ಜಿಲ್ಲೆಯ ಉತ್ತರಕ್ಕೆ ಕರ್ನೂಲು, ದಕ್ಷಿಣಕ್ಕೆ ಚಿತ್ತೂರು, ಪಶ್ಚಿಮಕ್ಕೆ ಅನಂತಪುರ ಮತ್ತು ಪೂರ್ವಕ್ಕೆ ನೆಲ್ಲೂರು ಜಿಲ್ಲೆಗಳಿವೆ.

Recommended