ನಮ್ಮನ್ನು ಕೆಣಕಿದರೆ ಹುಷಾರ್! ಶಾ ಗೆ ನಾಯ್ಡು ವಾರ್ನಿಂಗ್..! | Oneindia Kannada

  • 5 years ago
"ಆಂಧ್ರ ಪ್ರದೇಶದ ಜನರನ್ನು ಕೆಣಕಿದರೆ ಅಷ್ಟೇ, ನಾವು ಸುಮ್ಮನಿರೋಲ್ಲ" ಎಂದು ಮುಖ್ಯಮಂತ್ರಿ ಮತ್ತು ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ.

TDP chief and Andhra Pradesh chief minister N Chandrababu Naidu warns BJP National president Amit Shah. Naidu said, 'Don't provoke Andhra Pradesh people'