ಮೀ ಟೂ ಬಗ್ಗೆ ಅನುಮಾನಾಸ್ಪದ ಹೇಳಿಕೆ ಕೊಟ್ಟ ನಟ ಹಾಗು ಬಿಜೆಪಿ ನಾಯಕ ಶತ್ರುಘ್ನ ಸಿನ್ಹಾ | Oneindia Kannada

  • 5 years ago
Bollywood actor and BJP leader, MP Shatrughan Sinha said, "I really call myself fortunate that, my name hasn't come out in the #MeToo movement.

ಮೀ ಟೂ ಬಗ್ಗೆ ಅನುಮಾನಾಸ್ಪದ ಹೇಳಿಕೆ ಕೊಟ್ಟ ನಟ ಹಾಗು ಬಿಜೆಪಿ ನಾಯಕ ಶತ್ರುಘ್ನ ಸಿನ್ಹಾ. "ನಾನು ನಿಜಕ್ಕೂ ಅದೃಷ್ಟವಂತ ಎಂದು ನಾನೇ ಹೇಳಿಕೊಳ್ಳುತ್ತೇನೆ. ಏಕೆಂದರೆ ನನ್ನ ಮೇಲೆ ಯಾರೂ ಮೀಟೂ ಆರೋಪ ಮಾಡಲಿಲ್ಲ" ಎಂದು ಸಿನ್ಹಾ ಹೇಳಿದ್ದರು.