ಮತ್ತೆ ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ ಡಿ ಕೆ ಶಿವಕುಮಾರ್ | Oneindia Kannada

  • 5 years ago
The Joint and Budget Session of the Legislative Assembly has begun. H D Kumaraswamy is all set to present Karnataka Budget 2019-20. At this time, D K Shivakumar may not be able to take part in Budget. The reason is, D K Shivakumar has again got the summons from the court. What happens next?

ವಿಧಾನಮಂಡಲದ ಜಂಟಿ ಹಾಗೂ ಬಜೆಟ್ ಅಧಿವೇಶನ ಆರಂಭವಾಗಿದೆ. ಫೆಬ್ರವರಿ 8ರಂದು ಎಚ್ ಡಿ ಕುಮಾರಸ್ವಾಮಿಯವರು ಬಜೆಟ್ ಮಂಡಿಸಲು ತಯಾರಾಗಿದ್ದಾರೆ. ಇದೆ ಸಮಯದಲ್ಲಿ ಬಜೆಟ್ ಮಂಡನೆ ಸಮಯದಲ್ಲಿ ಡಿ ಕೆ ಶಿವಕುಮಾರ್ ಗೈರಾಗುವ ಸಾಧ್ಯತೆ ಇದೆ. ಕಾರಣ ಅವರಿಗೆಮತ್ತೆ ಕೋರ್ಟ್ ನಿಂದ ಸಮನ್ಸ್ ಬಂದಿರುವುದು. ಮುಂದೇನಾಗುತ್ತೆ? ಕಾದು ನೋಡಬೇಕು