ಎಚ್ ಡಿ ದೇವೇಗೌಡ್ರ ತಂತ್ರ ಫಲಿಸದೆ ಹೋದರೆ ಮುಂದೆ ಏನಾಗಬಹುದು? | Oneindia Kannada

  • 5 years ago
Mandya is the bastion of the JDS.Nikhil Kumaraswamy has been trying to contest the Mandya constituency for the next Lok Sabha polls.But now the question is whether Sumalatha is contesting from Congress. Here's a report on this.

ಮುಂದಿನ ಲೋಕಸಭಾ ಚುನಾವಣೆಗೆ ಮಂಡ್ಯ ಕ್ಷೇತ್ರದಿಂದ ಮಾಜಿ ಪ್ರಧಾನಿ ದೇವೇಗೌಡರು ತಮ್ಮ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸುವ ಚಿಂತನೆಯಲ್ಲಿದ್ದರೆ. ಆಗಲೇ ಮತ್ತೊಬ್ಬರು ಎಂಟ್ರಿ ಆಗಿದ್ದು ಈಗ ಎಚ್ ಡಿ ದೇವೇಗೌಡ್ರ ತಂತ್ರ ಫಲಿಸದೆ ಹೋದರೆ ಮುಂದೆ ಏನಾಗಬಹುದು?

Recommended