Lok Sabha Election 2019 : ಕೋಲಾರ ಕ್ಷೇತ್ರಕ್ಕೆ ಇವರನ್ನ ಕಣಕ್ಕಿಳಿಸಲು ಎಚ್ ಡಿ ದೇವೇಗೌಡ ತಂತ್ರ|Oneindia Kannada

  • 5 years ago
Former minister H.C.Mahadevappa who lost 2018 Karnataka assembly elections from T.Narsipur constituency in Mysuru district may contest for 2019 Lok Sabha Elections form Kolar constituency. K.H.Muniyappa sitting MP of the seat.
2019ರ ಲೋಕಸಭಾ ಚುನಾವಣೆಯಲ್ಲಿ ಕೋಲಾರ ಲೋಕಸಭಾ ಕ್ಷೇತ್ರದಿಂದ ಮಾಜಿ ಸಚಿವ ಎಚ್.ಸಿ.ಮಹದೇವಪ್ಪ ಕಣಕ್ಕಿಳಿಯಲಿದ್ದಾರೆ. ಇಂತಹ ಸುದ್ದಿಯೊಂದು ಜೆಡಿಎಸ್ ವಲಯದಲ್ಲಿ ಹಬ್ಬಿದ್ದು, ಈ ಲೆಕ್ಕಾಚಾರ ಎಚ್.ಡಿ.ದೇವೇಗೌಡರದ್ದು ಎಂದು ತಿಳಿದುಬಂದಿದೆ.

Recommended