ತುಂಬಾ ವರ್ಷಗಳ ನಂತರ ತಂಡ ಆಡಿದ ಕೆಟ್ಟ ಆಟ ಇದು..! | Oneindia Kannada

  • 5 years ago
ನ್ಯೂಜಿಲೆಂಡ್ ವಿರುದ್ಧದ 4ನೇ ಏಕದಿನ ಪಂದ್ಯಕ್ಕೆ ನಾಯಕತ್ವ ವಹಿಸಿದ್ದ ರೋಹಿತ್ ಶರ್ಮಾ ತಂಡದ ಬ್ಯಾಟಿಂಗ್ ವೈಫಲ್ಯದ ಬಗ್ಗೆ ಮಾತನಾಡಿದ್ದು, ಸ್ವಿಂಗ್ ಹಾಗೂ ಕೆಟ್ಟ ಹೊಡೆತಗಳೇ ಸೋಲಿಗೆ ಕಾರಣ ಎಂದಿದ್ದಾರೆ.

Rohit Sharma, who has been leading the 4th ODI against New Zealand, said the team's failure in batting was a result of swing and bad shots.