IND VS AUS 4TH TEST : ಆಸ್ಟ್ರೇಲಿಯಾ ಏಕದಿನ ತಂಡ ಹಾಸ್ಯಾಸ್ಪದವಾಗಿದೆ..! | Oneindia Kannada

  • 5 years ago
ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ಜನವರಿ 12ರಿಂದ ಆರಂಭಗೊಳ್ಳಲಿರುವ ಭಾರತ-ಆಸ್ಟ್ರೇಲಿಯಾ ಮೂರು ಪಂದ್ಯಗಳ ಏಕದಿನ ಸರಣಿಗೆ ಆಸ್ಟ್ರೇಲಿಯಾ ತಂಡವನ್ನು ಪ್ರಕಟಿಸಿದೆ. ಆದರೆ ಕ್ರಕಟಿತ ಆಸೀಸ್ ತಂಡ ಹಾಸ್ಯಾಸ್ಪದವಾಗಿದೆ ಎಂದು ಆಸ್ಟ್ರೇಲಿಯಾ ಕ್ರಿಕೆಟ್ ದಿಗ್ಗಜ ಶೇನ್ ವಾರ್ನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

The Australia squad for the three-match ODI series against India-Australia starting on January 12 at Sydney Cricket Ground. Australian cricketer Shane Warne has expressed his displeasure over the scandalous Australian team