ಸಿಗಲಿದೆ ವಿಶೇಷ ಉಡುಗೊರೆ | FILMIBEAT KANNADA

  • 5 years ago
ಸ್ಟಾರ್​ ನಟರ ಸಿನಿಮಾ ಎಂದರೆ, ಚಿತ್ರತಂಡದಿಂದ ಏನಾದರೂ ಒಂದು ಕೊಡುಗೆ ಇದ್ದೇ ಇರುತ್ತದೆ. ಕೆಲವರು, ಚಿತ್ರದ ಟ್ರೈಲರ್​, ಟೀಸರ್​, ಪೋಸ್ಟರ್​ ಬಿಡುಗಡೆ ಮಾಡುತ್ತಾರೆ. ಇನ್ನೂ ಕೆಲವರು ಹೊಸ ಸಿನಿಮಾ ಘೋಷಣೆ ಮಾಡಿಕೊಳ್ಳುತ್ತಾರೆ. ಅಂತೆಯೇ ನಾಗೇಂದ್ರ ಪ್ರಸಾದ್​ ಈ ಬಾರಿ ಹಾಡೊಂದನ್ನು ಅರ್ಪಣೆ ಮಾಡಲಿದ್ದಾರೆ.

V. Nagendra Prasad will present best gift to Darshan for his birthday.

Recommended