Skip to playerSkip to main contentSkip to footer
  • 1/28/2019
ಕ್ರಿಕೆಟ್​ನಲ್ಲಿ ಟೀಮ್ ಇಂಡಿಯಾ ಸೀನಿಯರ್​ ಪ್ಲೇಯರ್​ ಧೋನಿ ತಂತ್ರಗಾರಿಕೆ, ಮೈಂಡ್​​ ಸೆಟ್​ ಊಹಿಸಲು ಅಸಾಧ್ಯ. ಧೋನಿ ತಮ್ಮ ಚಾಣಾಕ್ಷ ಗೇಮ್​ಪ್ಲಾನ್ ಮೂಲಕ ಭಾರತಕ್ಕೆ ಹಲವು ಪಂದ್ಯಗಳನ್ನ ಗೆಲ್ಲಿಸಿಕೊಟ್ಟಿದ್ದಾರೆ. ಇನ್ನು ವಿಕೆಟ್ ಹಿಂದೆ ನಿಂತು ಧೋನಿ, ಬೌಲರ್​ಗಳಿಗೆ ವಿಕೆಟ್​ ಕಬಳಿಸಲು ನೆರವಾಗುತ್ತಾರೆ.

Team India Senior Player Dhoni Tactic, Mind Set In Cricket Dhoni has won many matches for India through his agile game plan. Dhoni, who stands behind the wicket, helps bowlers get the wicket.

Category

🥇
Sports

Recommended