ಇಂದಿನ ಪಂದ್ಯದಲ್ಲಿ ಧೋನಿ ಮಾಡಲಿದ್ದಾರೆ ದಾಖಲೆ..! | Oneindia Kannada

  • 5 years ago
ಟೀಮ್​ ಇಂಡಿಯಾ ಮಾಜಿ ಕ್ಯಾಪ್ಟನ್​ ಮಹೇಂದ್ರ ಸಿಂಗ್ ಧೋನಿ, ಆಸಿಸ್​ ನೆಲದಲ್ಲಿ ಮಹತ್ವದ ದಾಖಲೆ ನಿರ್ಮಿಸುವುದಕ್ಕೆ ಸಜ್ಜಾಗಿದ್ದಾರೆ. ಏಕದಿನ ಕ್ರಿಕೆಟ್​ನಲ್ಲಿ 10 ಸಾವಿರ ರನ್​ ಗಡಿ ಮುಟ್ಟುವುದಕ್ಕೆ ಇನ್ನೂ ಕೇವಲ 1 ರನ್​ಗಳ ಅವಶ್ಯಕತೆ ಇದ್ದು, ಸಿಡ್ನಿ ಮೈದಾನ ಮಹತ್ವದ ಕ್ಷಣಕ್ಕೆ ಸಾಕ್ಷಿಯಾಗುವ ಸಾಧ್ಯತೆ ಇದೆ.

Former India skipper Mahendra Singh Dhoni is set to make an impressive record on the Asis. The one-day cricket is still required for just 1 run to reach the 10,000th boundary, with the Sydney Maiden being able to witness a moment.

Recommended