ಧೋನಿ ಭಾರತ ತಂಡಕ್ಕೆ ದಾರಿದೀಪ, ವಿಶ್ವಕಪ್‌ಗೂ ಆಪದ್ಬಾಂಧವ..! | Oneindia Kannada

  • 5 years ago
ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂಎಸ್‌ ಧೋನಿ ಅವರನ್ನು ಟೀಮ್ ಇಂಡಿಯಾ ಉಪನಾಯಕ ರೋಹಿತ್ ಶರ್ಮಾ ಬೆಂಬಲಿಸಿದ್ದಾರೆ. ಮುಂಬರಲಿರುವ ವಿಶ್ವಕಪ್ ನಲ್ಲಿ ಧೋನಿ ಭಾರತ ತಂಡದ ಪರ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ ಎಂದಿದ್ದಾರೆ.

Former India captain MS Dhoni has been supported by Team India vice-captain Rohit Sharma. Dhoni will play a crucial role in the upcoming World Cup.