ಕೊಹ್ಲಿ ವಿರುದ್ಧ ಗರಂ ಆದ ಬಾಲಿವುಡ್ ನಟ..! | Oneindia Kannada

  • 5 years ago
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಗ್ರೆಸ್ಸೀವ್ ವರ್ತನೆ ಹಲವರ ಕಣ್ಣು ಕೆಂಪಾಗಿಸಿತ್ತು. ಆಸಿಸ್ ನಾಯಕ ಟಿಮ್ ಪೈನೆ ಜೊತೆ ಸ್ಲೆಡ್ಜಿಂಗ್ ಮಾಡಿದ ಕೊಹ್ಲಿ ವಿರುದ್ಧ ಬಾಲಿವುಡ್ ಹಿರಿಯ ನಟ ನಾಸಿರುದ್ದೀನ್ ಶಾ ಗರಂ ಆಗಿದ್ದರು. ಕೊಹ್ಲಿ ವಿಶ್ವದ ಶ್ರೇಷ್ಠ ಬ್ಯಾಟ್ಸ್‌ಮನ್, ಆದರೆ ಮೈದಾನದಲ್ಲಿ ಅಷ್ಟೇ ಕೆಟ್ಟ ನಡೆತ ಹೊಂದಿದ್ದಾರೆ ಎಂದು ಆರೋಪಿಸಿದ್ದರು.

Virat Kohli's aggressive attitude towards the Test series against Australia has diminished many of his eyes. Bollywood veteran Nasiruddin Shah was against Kohli who slipped into the Ashes captain Tim Paine. Kohli was the greatest batsman in the world, but claimed to be the worst performer on the field