ಕ್ರಿಕೆಟ್ ನಲ್ಲಿ ಕೆಲವೊಂದು ನಿಯಮಗಳು ಬದಲಾಗಬೇಕು ಎಂದ ಕೊಹ್ಲಿ | Oneindia Kannada

  • 3 years ago
ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟಿ ಟ್ವೆಂಟಿ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಅವರು ಭರ್ಜರಿ ಅರ್ಧಶತಕ ಸಿಡಿಸಿದ್ದಾರೆ. 31 ಎಸೆತಗಳಲ್ಲಿ 57 ರನ್ ಬಾರಿಸುವುದರ ಮೂಲಕ ದಾಖಲೆಯನ್ನು ನಿರ್ಮಿಸಿದ್ದಾರೆ. ನಾಲ್ಕನೇ ಪಂದ್ಯದ ಬಳಿಕ ನಾಯಕ ವಿರಾಟ್ ಕೊಹ್ಲಿ ಹೇಳಿದ್ದೇನು

India won against England in the fourth game of t20. India outperformed England in all departments of the fourth match. What did virat Kohli say after the match?

Recommended