Bigg Boss Kannada Season 6:ಕ್ರೂರತನ ಮೆರೆದ ಆಂಡಿಗೆ ಚಡಿಯೇಟು ಕೊಟ್ಟ ಕಿಚ್ಚ ಸುದೀಪ್ | FILMIBEAT KANNADA

  • 5 years ago
ಬಿಗ್ ಬಾಸ್' ಒಂದು ಟ್ಯಾಲೆಂಟ್ ಶೋ ಅಲ್ಲ. ಭಿನ್ನ-ವಿಭಿನ್ನ ಸನ್ನಿವೇಶಗಳಲ್ಲಿ ಯಾರ್ಯಾರು ಹೇಗ್ಹೇಗೆ ವರ್ತಿಸುತ್ತಾರೆ ಎಂಬುದನ್ನು ತೋರಿಸುವುದೇ 'ಬಿಗ್ ಬಾಸ್' ಶೋ ಉದ್ದೇಶ. ಇದೊಂಥರಾ ಮನುಷ್ಯನ ವರ್ತನೆಯ ಅಧ್ಯಯನ ಕುರಿತಾದ ಶೋ.


Kiccha Sudeep is annoyed with Andrew. and scolds Andrew, kavita

Recommended