Bigg Boss Kannada Season 6:ಬಿಗ್ ಬಾಸ್' ಮನೆಯೊಳಗೆ ನಿವೇದಿತಾ ಒಂಥರಾ ಆಟಕ್ಕುಂಟು ಲೆಕ್ಕಕ್ಕಿಲ್ಲ.!

  • 5 years ago
ಬಿಗ್ ಬಾಸ್' ಮನೆಯೊಳಗೆ ನಿವೇದಿತಾ ಗೌಡ ಕಾಲಿಟ್ಟು ಒಂದು ವಾರದ ಮೇಲಾಗಿದೆ. ಈ ಒಂದು ವಾರದಲ್ಲಿ ನಿವೇದಿತಾ ಗೌಡ ಅಂಥ ಕಮಾಲ್ ಏನೂ ಮಾಡಿಲ್ಲ. ಎಂದಿನಂತೆ ತಮ್ಮದೇ ಲೋಕದಲ್ಲಿ ಹಾಡು ಹಾಡಿಕೊಂಡು ಹಾಯಾಗಿ ಇರುವ ನಿವೇದಿತಾ ಗೌಡ ಅಕ್ಷರಶಃ 'ಆಟಕ್ಕುಂಟು ಲೆಕ್ಕಕ್ಕಿಲ್ಲ'ದಂತೆಯೇ ಇದ್ದಾರೆ.

Bigg Boss Kannada Season 6 : No need to vote for Niveditha Gowda, as she is a special guest and not Contestant

Recommended