ಸಾಲಮನ್ನಾ ಆಗಲು ರೈತರು ಈ ದಾಖಲೆಗಳನ್ನು ಕಡ್ಡಾಯವಾಗಿ ಕೊಡಬೇಕು | Oneindia Kannada

  • 5 years ago
ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರೈತರ ಸಾಲಮನ್ನಾದ ಋಣಮುಕ್ತ ಪತ್ರ ವಿತರಣೆ ಕಾರ್ಯಕ್ಕೆ ಡಿಸೆಂಬರ್ 8 ರಂದು ಚಾಲನೆ ನೀಡಿದ್ದಾರೆ. ರಾಜ್ಯದಾದ್ಯಂತ ಸಾಲಮನ್ನಾ ಭರದಿಂದ ನಡೆಯುತ್ತಿದೆ.

Farmers should give some documents to government and banks for their loan waive off. Farmers should give their Aadhar card no. Land survey no. etc. Documentation of all farmers will be complete within December 30.

Recommended