KGF Kannada Movie: ಕೆಜಿಎಫ್' ಹೊಸ ಟೀಸರ್ ನಿಂದ ಕೌಂಟ್ ಡೌನ್ ಶುರು

  • 5 years ago
ಕೆಜಿಎಫ್' ಸಿನಿಮಾ ಬಿಡುಗಡೆಯಾಗಲು ಕೇವಲ 9 ದಿನ ಬಾಕಿ ಇದೆ. ಈ ವಿಶೇಷವಾಗಿ ಸಿನಿಮಾದ ಹೊಸ ಟೀಸರ್ ಬಿಡುಗಡೆಯಾಗಿದ್ದು, ಕೌಂಟ್ ಡೌನ್ ಶುರು ಮಾಡಿದೆ.


Rocking star Yash starrer 'KGF' hindi movie new teaser released. The movie will be releasing on December 21st.

Recommended