ಸಿ.ಟಿ.ರವಿ ಟ್ವೀಟ್ ಭಾರೀ ವೈರಲ್ ಆಯ್ತು! | Oneindia Kannada

  • 6 years ago
ಮೋದಿ ಅವರ ತಂದೆ ಯಾರೆಂಬುದು ಯಾರಿಗೂ ಗೊತ್ತಿಲ್ಲ' ಎಂದು ಕಾಂಗ್ರೆಸ್‌ನ ಮಾಜಿ ಸಚಿವ ವಿಲಾಸ್‌ರಾವ್ ಮುತ್ತೇಮ್‌ವಾರ್‌ ಅವರು ಹೇಳಿದ್ದರು. ಇದು ಬಿಜೆಪಿಗರಿಗೆ ಮುಖಂಡರಲ್ಲಿ ಭಾರಿ ಸಿಟ್ಟು ಕೆರಳಿಸಿತ್ತು. ಇದರ ಬಗ್ಗೆ ರಾಜ್ಯದ ಬಿಜೆಪಿ ಮುಖಂಡ ಸಿಟಿ.ರವಿ ಟ್ವೀಟ್‌ ಮಾಡಿ ಉತ್ತರಿಸಿದ್ದಾರೆ.

Karnataka BJP leader CT Ravi gives information about Narendra Modi father and ask question about Sonia Gandhi's father.

Recommended