ಬೆಂಟ್ಲಿ ಕಾಂಟಿನೆಂಟಲ್ ಜಿಟಿ ಕಾರ್ ತೆಗೆದುಕೊಂಡ ಚೆನ್ನೈ ನ ಪ್ರಥಮ ನಟ ಸಿಲಂಬರಸನ್ ಅಲಿಯಾಸ್ ಸಿಂಬು

  • 6 years ago
ಕಳೆದ ಎರಡು ವರ್ಷಗಳ ಹಿಂದೆ ಸುಮಾರು ಮೂರು ಸಿನಿಮಾಗಳಲ್ಲಿ ನಟಿಸಿ ಫ್ಲಾಪ್ ಆದ ನಟ ಸಿಂಬು ವರ್ಷದ ಹಿಂದಷ್ಟೇ ಕಾರ್ಯಕ್ರಮವೊಂದರಲ್ಲಿ 5 ಸಾವಿರಕ್ಕೂ ನಾನು ಪರದಾಡಬೇಕಿದೆ ಅಂದಿದ್ದಲ್ಲದೇ, ನನ್ನ ಖರ್ಚಿಗೆ ನನ್ನ ತಾಯಿಯನ್ನು ನೆಚ್ಚಿಕೊಳ್ಳಬೇಕಾಗಿದೆ ಎಂದಿದ್ದ. ಆದ್ರೆ ನಟ ಇದೀಗ ಚೆನ್ನೈ ನಗರದಲ್ಲಿ ಮೊದಲ ಬೆಂಟ್ಲಿ ಕಾಂಟಿನೆಂಟಲ್ ಜಿಟಿ ಕಾರಿನ ಮಾಲೀಕರಾಗಿದ್ದಾರೆ.

Silambarasan aka Simbu is the first person to buy Bentley Continental GT Car. Once he had no money, but now he is the owner of costliest car

Recommended