Bigg Boss Kannada Season 6 : ತಮ್ಮ ಬಗ್ಗೆ ಎದ್ದಿದ್ದ ಗಾಸಿಪ್ ಗೆ ತೆರೆ ಎಳೆದ ರಾಕೇಶ್ ಹಾಗು ಅಕ್ಷತಾ

  • 6 years ago
Bigg Boss Kannada 6: Day 19: Rakesh and Akshata gives clarification about their gossip.


'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದಲ್ಲಿ ಎಂ.ಜೆ.ರಾಕೇಶ್ ಹಾಗೂ ಅಕ್ಷತಾ ನಡುವೆ ಸಂಥಿಂಗ್ ಸಂಥಿಂಗ್ ನಡೆಯುತ್ತಿದೆ ಎಂಬ ಗಾಸಿಪ್ ಮೊದಲ ವಾರವೇ ಕೇಳಿಬಂತು. ಈ ಎಲ್ಲಾ ಗಾಸಿಪ್ ಗಳು ಕಿವಿಗೆ ಬಿದ್ದ ಮೇಲೆ, ತಮ್ಮ ಹಾಗೂ ಅಕ್ಷತಾ ನಡುವೆ ಏನಿದೆ, ಏನಿಲ್ಲ ಎಂಬುದನ್ನ ರಾಕೇಶ್ ಎಲ್ಲರ ಮುಂದೆ ಸ್ಪಷ್ಟ ಪಡಿಸಿದ್ದಾರೆ.

Recommended