Deepavali 2018 : ನಗರದಲ್ಲಿ ದೀಪಾವಳಿ ಪಟಾಕಿ ಮಾಲಿನ್ಯ ಮಾಪನ ಸಿದ್ದ | Oneindia Kannada

  • 6 years ago
To measure pollution level during Deepavali. Karnataka pollution control board is installing 21 tools across the Bengaluru.

ದೀಪಾವಳಿ ದಿನ ಪಟಾಕಿಯಿಂದ ಉಂಟಾಗುವ ಮಾಲಿನ್ಯವನ್ನು ಅಳೆಯಲು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ 21 ವಾಯುಗುಣಮಟ್ಟ ಮಾಪನಗಳನ್ನು ಸಿದ್ಧಪಡಿಸಿದೆ. ಈ ಮಾಪನಗಳನ್ನು ನಗರದ 21 ಕಡೆಗಳಲ್ಲಿ ಇರಿಸಲಾಗುತ್ತದೆ.

Recommended