ಪುರುಷರ ಮದುವೆ ಕನಿಷ್ಠ ವಯಸ್ಸು ಇಳಿಕೆ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್ | Oneindia Kannada

  • 6 years ago
ಪುರುಷರಿಗೆ ಮದುವೆಗಾಗಿ ಕಾನೂನು ಪ್ರಕಾರ ನಿಗದಿ ಆಗಿರುವ ಕನಿಷ್ಠ ವಯಸ್ಸನ್ನು ಕಡಿತಗೊಳಿಸಬೇಕು ಎಂದು ಹಾಕಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾ ಮಾಡಿದೆ. ಮಹಿಳೆಯರಿಗೆ ಇರುವಂತೆಯೇ ಪುರುಷರಿಗೆ ಮದುವೆ ಕನಿಷ್ಠ ವಯಸ್ಸನ್ನು 18ಕ್ಕೆ ಇಳಿಸಬೇಕು ಎಂದು ಅರ್ಜಿ ಹಾಕಲಾಗಿತ್ತು. ಇಂಥ ಅರ್ಜಿ ಹಾಕಿದ್ದಕ್ಕಾಗಿ ವಕೀಲರಿಗೆ 25 ಸಾವಿರ ರುಪಾಯಿ ದಂಡ ವಿಧಿಸಲಾಗಿದೆ.

The Supreme Court on Monday dismissed a PIL seeking that the legal marriageable age for men be brought down from 21 to 18 years, as for women, and imposed a fine of Rs 25,000 on a lawyer for filing such a plea.

Recommended