Sabarimala Verdict : ಉಡುಪಿಯಲ್ಲಿ ನಡೆಯಲಿರುವ ಶಬರಿಮಲೈ ಪ್ರತಿಭಟನೆಯಲ್ಲಿ ಕೇರಳದ ಪಂದಳ ರಾಜ ಭಾಗಿ

  • 6 years ago
Ayyappa Seva Sadanam decided to organized huge protest against Sabarimala verdict in Udupi on November 1.

ಶಬರಿಮಲೆಯ ಅಯ್ಯಪ್ಪ ದೇವಾಲಯಕ್ಕೆ ಮಹಿಳೆಯರ ಪ್ರವೇಶಕ್ಕೆ ಅವಕಾಶ ಕಲ್ಪಿಸಿದ ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಲೇ ಇದೆ. ಈ ತೀರ್ಪು ಹೊರಬಂದ ಬಳಿಕ ಮೊದಲ ಬಾರಿಗೆ ಅಕ್ಟೋಬರ್ 17 ರಂದು 5 ದಿನಗಳ ಕಾಲ ಅಯ್ಯಪ್ಪನ ಸನ್ನಿಧಾನದ ಬಾಗಿಲು ತೆರೆದಿತ್ತು.

Recommended