Sabarimala Verdict : ಶಬರಿಮಲೈ ವಿವಾದಕ್ಕೆ ಹೊಸ ಟ್ವಿಸ್ಟ್ | Oneindia Kannada

  • 5 years ago
The Kerala government has informed the Kerala High Court in an oral submission that it was ready to explore the possibility of keeping aside two days in the entire Mandalam season exclusively for allowing women devotees to conduct darshan in Sabarimala.


ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶದ ವಿಚಾರದಲ್ಲಿನ ವಿವಾದ, ಕೇರಳದ ಪಿಣರಾಯಿ ವಿಜಯನ್ ಸರಕಾರ, ಉಚ್ಚ ನ್ಯಾಯಾಲಯಕ್ಕೆ ನೀಡಿದ ಭರವಸೆಯ ನಂತರ ಇನ್ನೊಂದು ಮಜಲಿಗೆ ಹೋಗುವ ಸಾಧ್ಯತೆಯಿದೆ.

Recommended