ಮೋದಿಯನ್ನ ಅಧಿಕಾರದಿಂದ ದೂರ ಇಡುವುದೇ ಕೈ ಕಮಲದ ಉದ್ದೇಶ ಎಂದ ಸಿದ್ದರಾಮಯ್ಯ | Oneindia Kannada

  • 6 years ago
After meeting JDS leaders in Bengaluru late on Tuesday, it is said both the parties would conduct a joint campaign and fight the polls to defeat the BJP in Loksabha and Assembly by-elections. Siddaramaiah stated, Congress & JDS main intention is to defeat Narendra Modi


ಕರ್ನಾಟಕದಲ್ಲಿ ನವೆಂಬರ್ 3 ರಂದು ನಡೆಯಲಿರುವ ಉಪಚುನಾವಣೆಗಳಿಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಳ್ಳುವುದು ಖಚಿತವಾಗಿದ್ದು ನರೇಂದ್ರ ಮೋದಿಯನ್ನ ಅಧಿಕಾರದಿಂದ ದೂರ ಇಡುವುದೇ ಕಾಂಗ್ರೆಸ್ ಜೆಡಿಎಸ್ ನ ಮುಖ್ಯ ಉದ್ದೇಶ ಎಂದ ಮಾಜಿ ಸಿ ಎಂ ಸಿದ್ದರಾಮಯ್ಯ