ಶಬರಿಮಲೆ ಸ್ವಾಮಿ ಅಯ್ಯಪ್ಪ ದೇವಸ್ಥಾನಕ್ಕೆ ಮಹಿಳೆಯರು ಪ್ರವೇಶ ಮಾಡಬಾರದು ಯಾಕೆ? | Oneindia Kannada

  • 6 years ago
The Supreme Court is set to pronounce its verdict on Friday on a centuries old tradition at Sabarimala Temple in Kerala which prohibits women between the age of 10 to 50 from entering its premises. The activists have been arguing that it is discriminatory practice that violates the Constitution. The petitioners challenging this practice contend that women should be allowed to pray at the place of their choice.

ಶಬರಿಮಲೆ ದೇವಾಲಯಕ್ಕೆ ಮಹಿಳೆಯರು ಪ್ರವೇಶ ನೀಡಬೇಕೆ, ಬೇಡವೆ ಎಂಬ ವಿಷಯಕ್ಕೆ ಕುರಿತಂತೆ ಸುಪ್ರೀಂ ಕೋರ್ಟ್ ಇಂದು ಮಹತ್ವದ ತೀರ್ಪು ನೀಡಲಿದೆ. 10 ರಿಂದ 50 ವರ್ಷ ವಯಸ್ಸಿನೊಳಗಿನ ಮಹಿಳೆಯರು ಋತುಮತಿಯಾಗುವ ಕಾರಣಕ್ಕೆ ಅವರಿಗೆ ದೇವಾಲಯಕ್ಕೆ ಪ್ರವೇಶವಿಲ್ಲ. ಅಷ್ಟಕ್ಕೂ ಮುಟ್ಟಾಗುವ ಮಹಿಳೆಯರು ದೇವಾಲಯವನ್ನು ಪ್ರವೇಸಿಸಬಾರದು ಎಂಬ ನಿಯಮದ ಹಿನ್ನೆಲೆಯೇನು?

Recommended