Adultery : ಅನೈತಿಕ ಸಂಬಂಧ ಅಪರಾಧವಲ್ಲ | ಐಪಿಸಿ ಸೆಕ್ಷನ್ 497 ಕಸದಬುಟ್ಟಿಗೆ | Oneindia Kannada

  • 6 years ago
Husband is not master of wife : IPC section 497 which deals with adultery and punishment has been struck down by Supreme Court of India. Supreme Court has given historical judgement that Adultery Law is Unconstitutional.

ಎರಡೂ ಕೈ ಹೊಡೆದರೆ ಮಾತ್ರ ಚಪ್ಪಾಳೆ ಅಲ್ಲವೆ? ತಪ್ಪು ಇಬ್ಬರಲ್ಲೂ ಇದ್ದಾಗ, ಒಬ್ಬರನ್ನೇ ಶಿಕ್ಷಿಸುವುದು ಕಾನೂನಿಗೆ ವಿರುದ್ಧವಾದದ್ದು. ಇಲ್ಲಿ ಗಂಡ ಹೆಂಡತಿಯ ಯಜಮಾನನೂ ಅಲ್ಲ, ಹೆಂಡತಿ ಗಂಡನ ಗುಲಾಮಳೂ ಅಲ್ಲ. ಅನೈತಿಕ ಸಂಬಂಧ ಅಥವಾ ವ್ಯಭಿಚಾರವನ್ನು ಅಪರಾಧವೆಂದು ಪರಿಗಣಿಸಿ 158 ವರ್ಷಗಳ ಹಿಂದೆ ಬ್ರಿಟಿಷರ ಕಾಲದಲ್ಲಿ ರೂಪಿಸಲಾಗಿದ್ದ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 497 ಅನ್ನು ಅಸಾಂವಿಧಾನಿಕ ಎಂದು ಸರ್ವಾನುಮತದಿಂದ ಸಾರಿ ಸರ್ವೋಚ್ಚ ನ್ಯಾಯಾಲಯ ಗುರುವಾರ ಮಹತ್ವದ ತೀರ್ಪು ನೀಡಿದೆ.

Recommended