ಮುಂದಿನ 12 ತಿಂಗಳಲ್ಲಿ ಚಿನ್ನದ ದರ ಆಗಸಕ್ಕೆ ಏರುವ ಸಾಧ್ಯತೆ ಇದೆ | Oneindia Kannada

  • 6 years ago
The rise in the global market and demand for local jewellery makers has led to a gold price rise. The dollar value in the US is likely to decline and the rupee value may be recovered. If this happens, Gold price may decrease in India

ಜಾಗತಿಕ ಮಾರುಕಟ್ಟೆಯಲ್ಲಿನ ಬೆಳವಣಿಗೆ ಹಾಗು ಸ್ಥಳೀಯ ಆರಭರಣ ತಯಾರಕರ ಬೇಡಿಕೆ ಚಿನ್ನದ ಬೆಲೆ ಏರಿಳಿಕೆ ಕಾರಣವಾಗಿದೆ. ಅಮೇರಿಕಾದಲ್ಲಿ ಡಾಲರ್ ಮೌಲ್ಯ ಕುಸಿಯುತ್ತಿದ್ದು ರೂಪಾಯಿ ಮೌಲ್ಯ ಚೇತರಿಸಿಕೊಳ್ಳುವ ಸಾಧ್ಯತೆ ಇದೆ. ಹಾಗಾದಲ್ಲಿ ಭಾರತದಲ್ಲಿ ಚಿನ್ನದ ದರ ಕಡಿಮೆಯಾದರೂ ಅಚ್ಚರಿ ಇಲ್ಲ