ದೀಪಾವಳಿ ಹಬ್ಬಕ್ಕೆ ಚಿನ್ನದ ಬೆಲೆ ಏರಿಕೆ ಸಾಧ್ಯತೆ | Oneindia kannada

  • 6 years ago
Gold is most likely to increase further up from the current price around Deepavali time, according to analysts. Prices rose early on Monday as Asian stocks eased due to concerns about a potential decline in China's economic growth

ನವರಾತ್ರಿ, ದಸರಾ ಹಬ್ಬದ ಸಂದರ್ಭದಲ್ಲಿ ಚಿನ್ನ ಖರೀದಿಸಲು ಮುಂದಾದವರಿಗೆ ಗೊಂದಲದ ಸ್ಥಿತಿ ಉಂಟಾಗಿದೆ. ಶನಿವಾರದ ವೇಳೆಗೆ ಇಳಿಕೆಯಾಗಿದ್ದ ಹಳದಿ ಲೋಹದ ಬೆಲೆ, ಸೋಮವಾರದಂದು ಕೊಂಚ ಏರಿಕೆ ಕಂಡಿದೆ.