ಕೆ ಸಿ ವೇಣುಗೋಪಾಲ್ ಉತ್ತರಿಸಲಾಗದ ಪ್ರಶ್ನೆಯನ್ನ ಕೇಳಿದ ಪಕ್ಷದ ಕಾರ್ಯಕರ್ತ | Oneindia Kannada

  • 6 years ago
Many Congress workers have strongly objected party state in charge K.C.Venugopal about discrimination in providing opportunities to the honest workers in government nominations and etc.

ಸಿದ್ದರಾಮಯ್ಯನವರ ಹಿಂಬಾಲಕರಿಗೆ, ಪರಮೇಶ್ವರ ಅನುಯಾಯಿಗಳಿಗೆ, ಡಿ.ಕೆ.ಶಿವಕುಮಾರ್ ಸಪೋರ್ಟರ್ಸ್ ಗೆ ಮಾತ್ರ ಎಂಎಲ್ಎ ಎಂಎಲ್ ಸಿ, ರಾಜ್ಯಸಭಾ ಸದಸ್ಯ ಸ್ಥಾನ, ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ಕೊಡೋದಾದ್ರೆ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಕಿಮ್ಮತ್ತೇ ಇಲ್ವಾ?

Recommended