ಸಿದ್ದರಾಮಯ್ಯ ಜಿ ಪರಮೇಶ್ವರ್ ನಡುವೆ ಮಹತ್ವದ ಮಾತುಕತೆ | Oneindia Kannada

  • 6 years ago
DCM Parameshwar met Siddaramaiah today in his residence. They both discussed about cabinet expansion. more than 20 MLAs asking for minister post but congress has only 6 posts left.

ಉಪಚುನಾವಣೆ ಮುಗಿಸಿ ಖುಷಿಯಿಂದಿರುವ ಕಾಂಗ್ರೆಸ್‌ಗೆ ಮತ್ತೊಂದು ಅಗ್ನಿ ಪರೀಕ್ಷೆ ಎದುರಾಗಿದೆ. ಬಹು ಕಾಲದಿಂದ ಮುಂದೂಡಿಕೊಂಡು ಬರುತ್ತಿದ್ದ ಸಂಪುಟ ವಿಸ್ತರಣೆಯನ್ನು ಈಗ ಮಾಡಲೇ ಬೇಕಿದೆ. ಇದೇ ವಿಷಯವಾಗಿ ಇಂದು ಡಿಸಿಎಂ ಪರಮೇಶ್ವರ್ ಮತ್ತು ಸಿದ್ದರಾಮಯ್ಯ ಅವರು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಸಿದ್ದರಾಮಯ್ಯ ಅವರ ನಿವಾಸದಲ್ಲಿ ಚರ್ಚೆ ಮಾಡಿದ್ದಾರೆ.

Recommended