ಶ್ರೀಕೃಷ್ಣ ದರ್ಶನ ಪಡೆದ ಸಿ ಎಂ. ಕುಮಾರಸ್ವಾಮಿ | Oneindia Kannada

  • 6 years ago
ಮಂಗಳೂರು ವಿಮಾನ‌ನಿಲ್ದಾಣದಲ್ಲಿ ಪೊಲೀಸರಿಂದ ಗಾರ್ಡ್ ಆಫ್ ಆನರ್ ಪಡೆದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ನೇರವಾಗಿ ಉಡುಪಿಗೆ ತೆರಳಿದ್ದಾರೆ.ಉಡುಪಿಯಲ್ಲಿ 10 ಗಂಟೆಗೆ ನಿಗದಿಯಾಗಿದ್ದ ಕೆಡಿಪಿ ಸಭೆಗೆ ಆಗಮಿಸಬೇಕಿದ್ದ ಸಿಎಂ, ಕೆಡಿಪಿ ಸಭೆಗೂ ಮುನ್ನ ಶ್ರೀಕೃಷ್ಣ ನ ದರ್ಶನ ಪಡೆದಿದ್ದಾರೆ.

Chief Minister HD Kumaraswamy on Friday moved to Udupi via Mangalore. In Udupi Kumaraswamy will hold a progress review meeting with the officials.

Recommended