ಕುಮಾರಸ್ವಾಮಿ ಹಾಗು ಯಡಿಯೂರಪ್ಪ ನಮ್ಮಪ್ಪನಾಣೆ ಸಿ ಎಂ ಆಗೋಲ್ಲ ಅಂದ್ರು ಸಿದ್ದು | Oneindia Kannada

  • 6 years ago
ಕರ್ನಾಟಕ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಸಿದ್ದರಾಮಯ್ಯನವರು ಕೊಪ್ಪಳದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಬಿ ಎಸ್ ಯಡಿಯೂರಪ್ಪ ಹಾಗು ಎಚ್ ಡಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕುಮಾರಸ್ವಾಮಿ ಹಾಗು ಯಡಿಯೂರಪ್ಪ ನಮ್ಮಪ್ಪನಾಣೆ ಸಿ ಎಂ ಆಗೋಲ್ಲ ಎಂದು ಸವಾಲ್ ಹಾಕಿದ್ದಾರೆ ಸಿದ್ದರಾಮಯ್ಯ
Ahead of Karnataka Assembly Elections 2018, Siddaramaiah speaks to Media in Koppal & slams H D Kumaraswamy & B S Yeddyurappa. Siddaramaiah says, H D Kumaraswamy & B S Yeddyurappa will never become CM.