ಬಿ ಎಸ್ ಯಡಿಯೂರಪ್ಪ ಎಚ್ ಡಿ ಕುಮಾರಸ್ವಾಮಿ ಎದುರುಬದುರಾದ ಆ ಕ್ಷಣ ಏನಾಯ್ತು?

  • 6 years ago
Once friends can become rivals, once enemies can become friends in Politics. Its a story of political rivals meet again, shaken hands and exchanged views too.

ರಾಜಕೀಯ ಬದ್ಧ ಕಡುವೈರಿಗಳಾದ ಹಾಲಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪರಸ್ಪರ ಎದುರಾಗಿ ಹಸ್ತಲಾಘವ ಮಾಡಿ ಒಂದೇ ವೇದಿಕೆ ಹಂಚಿಕೊಂಡ ಘಟನೆ ಮಂಗಳವಾರ ನಡೆಯಿತು.

Recommended