ಯಶ್ ಗಡ್ಡದ ಬಗ್ಗೆ ಇನ್ಮುಂದೆ ಯಾರು ಮಾತಾಡಂಗಿಲ್ಲ..! | Oneindia Kannada

  • 6 years ago
Yash had this ragad beard look for KGF movie. He will be soon changing his look, he will be taking off his beard look.

ರಾಕಿಂಗ್ ಸ್ಟಾರ್ ಯಶ್ ಕೆ.ಜಿ.ಎಫ್ ಸಿನಿಮಾಗಾಗಿ ಗಡ್ಡ ಮೀಸೆ ಬಿಟ್ಟು ಎರಡು ವರ್ಷ ಕಳೆದಿದ್ದು, ಜನ ಯಶ್ ಗಡ್ಡಕ್ಕೆ ಯಾವಾಗ ಕತ್ತರಿ ಹಾಕುತ್ತಾರೆ ಅಂತ ಕೇಳುತ್ತಿದ್ದರು. ಕೊನೆಗೂ ಆ ದಿನ ಹತ್ತಿರ ಬಂದಿದೆ.

Recommended