ಬರ್ಮುಡಾ ಟ್ರಯಾಂಗಲ್ ನ ಭಯಾನಕ ರಹಸ್ಯ ಕೊನೆಗೂ ಬಯಲಾಯ್ತಾ? | Oneindia Kannada

  • 6 years ago
Bermuda Triangle mystery solved? Experts claim ‘rogue waves’ behind disappearances. Channel 5 documentary claims that these mysterious disappearances could have been caused by 100 feet ‘rogue waves’.


ಬರ್ಮುಡಾ ಟ್ರಯಾಂಗಲ್ ಅಥವಾ ಡೆವಿಲ್ಸ್ ಟ್ರಯಾಂಗಲ್, ಅಟ್ಲಾಂಟಿಕ್ ಮಹಾಸಾಗರದ ಫ್ಲೋರಿಡಾದಿಂದ ಪ್ಯೂರ್ಟೋ ರೀಕೋ ಮತ್ತು ಅಲ್ಲಿಂದ ತಿರುಗಿ ಫ್ಲೋರಿಡಾ ಪ್ರದೇಶದ ನಡುವಣ ತ್ರಿಕೋನಾಕೃತಿಯ ಭಾಗವೇ ಈ ಬರ್ಮುಡಾ ಟ್ರಯಾಂಗಲ್. ನೂರಾರು ವರ್ಷಗಳಿಂದ ಎಂತೆಂತಾ ವಿಜ್ಞಾನಿಗಳಿಗೂ ಬಗೆಹರಿಸಲು ಸಾಧ್ಯವಾಗದ ಈ ಭೌಗೋಳಿಕ ರಹಸ್ಯವನ್ನು ಕೊನೆಗೂ ಭೇದಿಸಲಾಗಿದೆ ಎಂದು ಚಾನೆಲ್ 5 ತನ್ನ ಡಾಕ್ಯುಮೆಂಟರಿಯಲ್ಲಿ ಹೇಳಿಕೊಂಡಿದೆ. ಸಾವಿರಾರು ಜನರ ಪ್ರಾಣಪಕ್ಷಿ ಹಾರಿಹೋಗಲು ಕಾರಣವಾದ ಅಂಶಗಳನ್ನು ಚಾನೆಲ್ 5 ವಿವರಿಸಿದೆ.

Recommended